Siddaramaiah Fans Gather In Front Of His Hotel In Huge Numbers | Vijay Karnataka

Siddaramaiah Fans Gather In Front Of His Hotel In Huge Numbers | Vijay Karnataka

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿ ಎರಡನೇ ದಿನದ ಪ್ರವಾಸ ಕೈಗೊಂಡಿದ್ದು ಮಂಗಳವಾರ ಎರಡನೇ ದಿನದ ಪ್ರವಾಸದ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ಕ್ಷೇತ್ರದ ನೂರಾರು ಜನ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಹೊಟೇಲ್ ಗೆ ಅಹವಾಲು ಸಲ್ಲಿಸಲು ಆಗಮಿಸಿದ್ದಾರೆ.ಬಾದಾಮಿ ಪಟ್ಟಣದ ಹೊರವಲಯದಲ್ಲಿರುವ ಕೃಷ್ಣಾ ಹೆರಿಟೇಜ್ ರೆಸಾರ್ಟ್ ನಲ್ಲಿ ಮೊದಲ ದಿನದ ಪ್ರವಾಸ ಮುಗಿಸಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದರು. ನೂರಾರು ಜನರು ತಮ್ಮ ಸಮಸ್ಯೆ , ಬೇಡಿಕೆಗೆ ಸಲ್ಲಿಸಲು ಸಿದ್ದರಾಮಯ್ಯ ಬಳಿ ಬಂದಿದ್ದಾರೆ

#Siddaramaiah #Badami #SiddaramaiahFans

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

siddaramaiahcongress leadercongress party

Post a Comment

0 Comments