Siddaramaiah Clarification Over His Statement | ನಾನು ದಲಿತರು ಅನ್ನೋ ಪದವನ್ನೇ ಬಳಸಿಲ್ಲ

Siddaramaiah Clarification Over His Statement | ನಾನು ದಲಿತರು ಅನ್ನೋ ಪದವನ್ನೇ ಬಳಸಿಲ್ಲ

Siddaramaiah Clarification Over His Statement | ನಾನು ದಲಿತರು ಅನ್ನೋ ಪದವನ್ನೇ ಬಳಸಿಲ್ಲ...,

‘ನಾನು ದಲಿತರು ಅನ್ನೋ ಪದವನ್ನೇ ಬಳಸಿಲ್ಲ..’ - ‘ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡ್ತಿದ್ದಾರೆ’ - ದಲಿತ ಯುದ್ಧ ಸಾರಿದ ‘ಕೇಸರಿ’ಗೆ ಸಿದ್ದರಾಮಯ್ಯ ಕೌಂಟರ್ - ‘ಎಡಗೈ ಸಮಾವೇಶದಲ್ಲಿ ಬಿಜೆಪಿ ವೋಟ್​ ಹಾಕಬೇಡಿ ಅಂದೆ’ - ‘ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡ್ತೇವೆ ಅಂತಾರೆ’ -
‘ಕೆಲವರು ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ ಅಂತ ಹೇಳಿದ್ದೇನೆ’ - ‘ಕಾರಜೋಳ, ಜಿಗಜಿಣಗಿ ಸೇರಿ ಹಲವರು ಬಿಜೆಪಿಗೆ ಹೋಗಿದ್ದಾರೆ’ - ‘ಇದೇ ಮಾತಿಗೆ ರಾಜಕೀಯ ಬಣ್ಣ ಕಟ್ಟಿ ಪ್ರತಿಭಟನೆ ಮಾಡ್ತಿದ್ದಾರೆ’ - ‘ನಾವು ಅಂಬೇಡ್ಕರ್ ರ ಸಂವಿಧಾನ, ದಲಿತರ ಪರವಾಗಿರುವವರು’ - ‘ನಾನು ಹಾಗೇ ಹೇಳಿದ್ರೆ ದಲಿತರು ಸಮಾವೇಶದಲ್ಲಿ ವಿರೋಧಿಸ್ತಿದ್ರು’ - ರಾಜ್ಯಾದ್ಯಂತ ನಡೆಯುತ್ತಿರುವ ಬಿಜೆಪಿ ಧರಣಿಗೆ ತಿವಿದ ಸಿದ್ದರಾಮಯ್ಯ

► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka

#TV9Kannada #Siddaramaiah #BJPWorkers #Protest #BypollsCampaign

TV9 Kannada | Kannada News | Latest Kannada News |

Credits: #BreakingNews | #SukanyaSampath | #TV9

TV9 Kannadahanagal byelection resultshanagal bypoll result

Post a Comment

0 Comments